ಧ್ಯಾನ ಮಾಡುವುದರಿಂದ ಒಂದು ನೂರು ಲಾಭಗಳು
1. ಧ್ಯಾನದಿಂದ ಆತ್ಮ ಸಾನಿಧ್ಯ ಹೆಚ್ಚುವುದು.
2. ಧ್ಯಾನದಿಂದ ಜೀವನ ದೃಷ್ಟಿ ಬದಲಾಗುವುದು.
3. ಧ್ಯಾನದಿಂದ ಹೃದಯ ಬಲಗೊಳ್ಳುವುದು.
4. ಧ್ಯಾನದಿಂದ ಚೈತನ್ಯ ಜಾಗೃತವಾಗುವುದು.
5. ಧ್ಯಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
6. ಧ್ಯಾನದಿಂದ ದೈಹಿಕ ಬೇನೆಗಳು ದೂರವಾಗುವುದು.
7. ಧ್ಯಾನದಿಂದ ಮೆದುಳಿಗೆ ಉತ್ತೇಜನವಾಗುವುದು.
8. ಧ್ಯಾನದಿಂದ ಮನಸ್ಸು ಶಾಂತವಾಗುವುದು.
9. ಧ್ಯಾನದಿಂದ ಕಷ್ಟ ಪರಿಸ್ಥಿತಿಗಳು ಬದಲಾಗುವುದು.
10. ಧ್ಯಾನದಿಂದ ಒತ್ತಡ ಮಾಯವಾಗುವುದು.
11. ಧ್ಯಾನದಿಂದ ಕೋಪ ಕಡಿಮೆಗೊಳ್ಳುವುದು.
12. ಧ್ಯಾನದಿಂದ ಆತ್ಮಸ್ಥೈರ್ಯ ಹೆಚ್ಚುವುದು.
13. ಧ್ಯಾನದಿಂದ ಸಮಸ್ಯೆಗಳು ಇಲ್ಲವಾಗುವುದು.
14. ಧ್ಯಾನದಿಂದ ಸ್ವೀಕಾರ ಮನೋಭಾವ ಪ್ರಾಪ್ತಿಯಾಗುವುದು.
15. ಧ್ಯಾನದಿಂದ ಮನಃ ಶಾಂತಿ ದೊರೆಯುವುದು.
16. ಧ್ಯಾನದಿಂದ ತಾಳ್ಮೆ ಉಂಟಾಗುವುದು.
17. ಧ್ಯಾನದಿಂದ ಬಾಂಧವ್ಯ ವೃದ್ಧಿಸುವುದು.
18. ಧ್ಯಾನದಿಂದ ನಾಯಕತ್ವ ಬೆಳೆಯುವುದು.
19. ಧ್ಯಾನದಿಂದ ಉತ್ತಮ ನಿದ್ರೆ ಬರುವುದು.
20. ಧ್ಯಾನದಿಂದ ಸಂಸ್ಕಾರ ಸಿಗುವುದು
21. ಧ್ಯಾನದಿಂದ ಸಂತೋಷ ಸಾಧ್ಯವಾಗುವುದು.
22. ಧ್ಯಾನದಿಂದ ಕರ್ಮ ಕಳೆಯುವುದು.
23. ಧ್ಯಾನದಿಂದ ಪಾಪ ಮರೆಯಾಗುವುದು.
24. ಧ್ಯಾನದಿಂದ ಸಾಮರ್ಥ್ಯ ಹೆಚ್ಚುವುದು.
25. ಧ್ಯಾನದಿಂದ ದುಷ್ಚಟಗಳು ದೂರವಾಗುವುದು.
26. ಧ್ಯಾನದಿಂದ ಚಂಚಲ ಮನಸ್ಸು ದೂರವಾಗುವುದು.
27. ಧ್ಯಾನದಿಂದ ಬುದ್ಧಿ ತೀಕ್ಷ್ಣವಾಗುವುದು.
28. ಧ್ಯಾನದಿಂದ ಅಹಂ ಕರಗುವುದು
29. ಧ್ಯಾನದಿಂದ ಸೃಜನಶೀಲತೆ ವೃದ್ಧಿಸುವುದು.
30. ಧ್ಯಾನದಿಂದ ಮೌಲ್ಯಗಳು ಹೆಚ್ಚುವುದು.
31. ಧ್ಯಾನದಿಂದ ಆಧ್ಯಾತ್ಮಿಕ ಶಕ್ತಿ ಜಾಗೃತವಾಗುವುದು.
32. ಧ್ಯಾನದಿಂದ ಭಯ ದೂರವಾಗುವುದು.
33. ಧ್ಯಾನದಿಂದ ಬಂಧುತ್ವ ಬೆಳೆಯುವುದು..
34. ಧ್ಯಾನದಿಂದ ಆರೋಗ್ಯ ವೃದ್ಧಿಸುವುದು.
35. ಧ್ಯಾನದಿಂದ ತೃಪ್ತಿ ಸಿಗುವುದು
ಹರಿನಾಮವೇ ಚಂದ

36. ಧ್ಯಾನದಿಂದ ನಿರ್ಧಾರ ಸ್ಪಷ್ಟವಾಗುವುದು
37. ಧ್ಯಾನದಿಂದ ಧನಾತ್ಮಕ ಶಕ್ತಿ ಉಂಟಾಗುವುದು.
38. ಧ್ಯಾನದಿಂದ ವಾತಾವರಣ ಶುದ್ಧಿಯಾಗುವುದು.
39. ಧ್ಯಾನದಿಂದ ನಕಾರಾತ್ಮಕ ಗುಣಗಳು ದೂರವಾಗುವುದು.
40. ಧ್ಯಾನದಿಂದ ದೈವಿಕ ತರಂಗ ಉಂಟಾಗುವುದು.
41. ಧ್ಯಾನದಿಂದ ಉಪಟಳಗಳು ದೂರವಾಗುವುದು.
42. ಧ್ಯಾನದಿಂದ ಜಗಳ ಇಲ್ಲವಾಗುವುದು.
43. ಧ್ಯಾನದಿಂದ ವಿಭಜನೆ ಇಲ್ಲವಾಗುವುದು.
44. ಧ್ಯಾನದಿಂದ ಪ್ರಶಾಂತತೆ ಪ್ರಾಪ್ತಿಯಾಗುವುದು.
45. ಧ್ಯಾನದಿಂದ ಖಿನ್ನತೆ ಶಮನವಾಗುವುದು.
46. ಧ್ಯಾನದಿಂದ ಆಲೋಚನೆಗಳು ಪರಿವರ್ತನೆಯಾಗುವುದು.
47. ಧ್ಯಾನದಿಂದ ವಿಶ್ರಾಂತಿ ದೊರೆಯುವುದು.
48. ಧ್ಯಾನದಿಂದ ಪರಮಾತ್ಮನ ಸ್ವಾಮೀಪ್ಯ ಸಾಧ್ಯವಾಗುವುದು.
49. ಧ್ಯಾನದಿಂದ ಸುಖ, ಶಾಂತಿ, ನೆಮ್ಮದಿ ಹಾಗೂ ಆನಂದ ದೊರೆಯುವುದು.
50. ಧ್ಯಾನದಿಂದ ಪ್ರಾಣಶಕ್ತಿ ಹೆಚ್ಚುವುದು.
51. ಧ್ಯಾನದಿಂದ ದೇಹದ ಕೋಶಗಳು ಬಲಗೊಳ್ಳುವುದು.
52. ಧ್ಯಾನದಿಂದ ಅರಿವು ಹೆಚ್ಚುವುದು.
53. ಧ್ಯಾನದಿಂದ ಮಾನವ ಸದ್ಗುಣಗಳು ಹೆಚ್ಚುವುದು.
54. ಧ್ಯಾನದಿಂದ ಆಸೆಗಳು ದೂರ ಆಗುವುದು.
55. ಧ್ಯಾನದಿಂದ ಜ್ಞಾನ ವೃದ್ಧಿಸುವುದು.
56. ಧ್ಯಾನದಿಂದ ಸೃಷ್ಟಿಯ ರಹಸ್ಯ ತಿಳಿಯುವುದು.
57. ಧ್ಯಾನದಿಂದ ಲೌಕಿಕ ಕಾಮನೆಗಳು ನಾಶವಾಗುವುದು.
58. ಧ್ಯಾನದಿಂದ ಶರಣಾಗತಿ ಭಾವ ಉಂಟಾಗುವುದು.
59. ಧ್ಯಾನದಿಂದ ಜೀವನ ಶೈಲಿ ಬದಲಾಗುವುದು.
60. ಧ್ಯಾನದಿಂದ ದುರ್ಬಲತೆ ದೂರವಾಗುವುದು.
61. ಧ್ಯಾನದಿಂದ ನಡವಳಿಕೆ ಉತ್ತಮವಾಗುವುದು.
62. ಧ್ಯಾನದಿಂದ ಸತ್ವ ವೃದ್ಧಿಯಾಗುವುದು.
63. ಧ್ಯಾನದಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುವುದು.
64. ಧ್ಯಾನದಿಂದ ಸಂಪ್ರದಾಯ ಪ್ರಾಪ್ತಿಯಾಗುವುದು.
65. ಧ್ಯಾನದಿಂದ ಆತ್ಮದ ಭಕ್ತಿ ಭಾವ ಮೂಡುವುದು.
66. ಧ್ಯಾನದಿಂದ ಸನ್ಮಾರ್ಗ ದೊರೆಯುವುದು.
67. ಧ್ಯಾನದಿಂದ ಸಾಂಸ್ಕೃತಿಕ ಉನ್ನತಿ ಸಿಗುವುದು.
68. ಧ್ಯಾನದಿಂದ ಭವ ಬಂಧನ ಕಳೆಯುವುದು.
69. ಧ್ಯಾನದಿಂದ ಸ್ವಯಂ ದೈವಸ್ವರೂಪ ಕಾಣುವುದು.
70. ಧ್ಯಾನದಿಂದ ಜೀವನ ಸಾರ ಅರಿಯುವುದು.
71. ಧ್ಯಾನದಿಂದ ಗುರು ಕಾರುಣ್ಯ ಸಾಧ್ಯವಾಗುವುದು.
72. ಧ್ಯಾನದಿಂದ ಭೂತ ಬಾಧೆ ಇಲ್ಲವಾಗುವುದು..
73. ಧ್ಯಾನದಿಂದ ಕಾಮ ಕ್ರೋಧಾದಿಗಳು ದೂರವಾಗುವುದು.
74. ಧ್ಯಾನದಿಂದ ಕೃತಜ್ಞತೆ ಭಾವ ಮೂಡುವುದು.
75. ಧ್ಯಾನದಿಂದ ಭವರೋಗ ನಾಶವಾಗುವುದು.
76. ಧ್ಯಾನದಿಂದ ಅಂತಃಕರಣ ಶುದ್ಧಿಯಾಗುವುದು.
77. ಧ್ಯಾನದಿಂದ ವಿವೇಕ ಜಾಗೃತವಾಗುವುದು.
78. ಧ್ಯಾನದಿಂದ ದುಃಸ್ವಪ್ನ ದೂರವಾಗುವುದು.
79. ಧ್ಯಾನದಿಂದ ಇಷ್ಟಾರ್ಥ ಸಿದ್ದಿಯಾಗುವುದು.
80. ಧ್ಯಾನದಿಂದ ವೈರಾಗ್ಯ ಪ್ರಾಪ್ತಿಯಾಗುವುದು.
81. ಧ್ಯಾನದಿಂದ ಅಪೇಕ್ಷೆಗಳು ಇಲ್ಲವಾಗುವುದು.
82. ಧ್ಯಾನದಿಂದ ಬ್ರಹ್ಮಜ್ಞಾನ ಉಂಟಾಗುವುದು.
83. ಧ್ಯಾನದಿಂದ ಸಂಸಾರ ಮೋಹ ದೂರವಾಗುವುದು
84. ಧ್ಯಾನದಿಂದ ವಿರಕ್ತಿ ಭಾವ ಮೂಡುವುದು.
85. ಧ್ಯಾನದಿಂದ ಮನಸ್ಸಿನ ಪ್ರವಾಹ ಕಡಿಮೆಯಾಗುವುದು..
86. ಧ್ಯಾನದಿಂದ ಸತ್ಕರ್ಮ ಉಂಟಾಗುವುದು.
87. ಧ್ಯಾನದಿಂದ ಆತ್ಮ ಪ್ರೇಮ ಹೆಚ್ಚುವುದು.
88. ಧ್ಯಾನದಿಂದ ಏಕಾಂತ ಮೌನ ಸಿದ್ಧಿಸುವುದು.
89. ಧ್ಯಾನದಿಂದ ಅಸೂಯೆ ಇಲ್ಲವಾಗುವುದು.
90. ಧ್ಯಾನದಿಂದ ನಿರ್ವಿಕಾರ ಸ್ಥಿತಿ ಸಿಗುವುದು.
91. ಧ್ಯಾನದಿಂದ ಜನನ ಮರಣ ಚಕ್ರದ ಬಿಡುಗಡೆ ಸಿಗುವುದು.
92. ಧ್ಯಾನದಿಂದ ಆಯುಷ್ಯ ವೃದ್ಧಿಸುವುದು.

93. ಧ್ಯಾನದಿಂದ ಶ್ರೇಯಸ್ಸು ಉಂಟಾಗುವುದು.
94. ಧ್ಯಾನದಿಂದ ಮನೋ ವಿಕಾಸವಾಗುವುದು
95. ಧ್ಯಾನದಿಂದ ಸಮೃದ್ಧಿ ಉಂಟಾಗುವುದು.
96. ಧ್ಯಾನದಿಂದ ಸಕಲ ಸುಕೃತ ಪ್ರಾಪ್ತಿಯಾಗುವುದು.
97. ಧ್ಯಾನದಿಂದ ಕತ್ತಲೆ ಮಾಯವಾಗುವುದು.
98. ಧ್ಯಾನದಿಂದ ಸಕಲ ದುಸ್ಕೃತ ದೂರವಾಗುವುದು.
99. ಧ್ಯಾನದಿಂದ ಸೇವಾ ಮನೋಭಾವ ಬೆಳೆಯುವುದು.
100. ಧ್ಯಾನದಿಂದ ಸತ್ಯ ಸಾಕ್ಷಾತ್ಕಾರ, ಆತ್ಮಸಾಕ್ಷಾತ್ಕಾರ ಉಂಟಾಗುವುದು.
ಹರಿನಾಮವೇ ಚಂದ