Bala Mukundaashtakam in Kannada

Sri Mahavishnu Info
Bala Mukundaashtakam – Kannada Lyrics (Text)

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 1 ||

ಸಂಹೃತ್ಯ ಲೋಕಾನ್ವಟಪತ್ರಮಧ್ಯೇ ಶಯಾನಮಾದ್ಯಂತವಿಹೀನರೂಪಮ್ |
ಸರ್ವೇಶ್ವರಂ ಸರ್ವಹಿತಾವತಾರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 2 ||

ಇಂದೀವರಶ್ಯಾಮಲಕೋಮಲಾಂಗಮ್ ಇಂದ್ರಾದಿದೇವಾರ್ಚಿತಪಾದಪದ್ಮಮ್ |
ಸಂತಾನಕಲ್ಪದ್ರುಮಮಾಶ್ರಿತಾನಾಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 3 ||

ಲಂಬಾಲಕಂ ಲಂಬಿತಹಾರಯಷ್ಟಿಂ ಶೃಂಗಾರಲೀಲಾಂಕಿತದಂತಪಂಕ್ತಿಮ್ |
ಬಿಂಬಾಧರಂ ಚಾರುವಿಶಾಲನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 4 ||

ಶಿಕ್ಯೇ ನಿಧಾಯಾದ್ಯಪಯೋದಧೀನಿ ಬಹಿರ್ಗತಾಯಾಂ ವ್ರಜನಾಯಿಕಾಯಾಮ್ |
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 5 ||

ಕಲಿಂದಜಾಂತಸ್ಥಿತಕಾಲಿಯಸ್ಯ ಫಣಾಗ್ರರಂಗೇನಟನಪ್ರಿಯಂತಮ್ |
ತತ್ಪುಚ್ಛಹಸ್ತಂ ಶರದಿಂದುವಕ್ತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 6 ||

ಉಲೂಖಲೇ ಬದ್ಧಮುದಾರಶೌರ್ಯಮ್ ಉತ್ತುಂಗಯುಗ್ಮಾರ್ಜುನ ಭಂಗಲೀಲಮ್ |
ಉತ್ಫುಲ್ಲಪದ್ಮಾಯತ ಚಾರುನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 7 ||

ಆಲೋಕ್ಯ ಮಾತುರ್ಮುಖಮಾದರೇಣ ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ |
ಸಚ್ಚಿನ್ಮಯಂ ದೇವಮನಂತರೂಪಂ ಬಾಲಂ ಮುಕುಂದಂ ಮನಸಾ ಸ್ಮರಾಮಿ || 8 ||
Tags
💜

ಭಕ್ತರ ಮನಮುಟ್ಟುವ ಅನುಭವಗಳು

```

ಈ ತಾಣವನ್ನು ಓದಿದ ನಂತರ ನನ್ನ ಮನಸ್ಸಿಗೆ ಶಾಂತಿ ಮತ್ತು ಭರವಸೆ ದೊರೆಯಿತು.

🌸 ರಮೇಶ್, ಬೆಂಗಳೂರು

ಇಲ್ಲಿರುವ ಆಧ್ಯಾತ್ಮಿಕ ವಿವರಣೆಗಳು ಸ್ಪಷ್ಟವಾಗಿಯೂ ಸರಳವಾಗಿಯೂ ಇವೆ.

🌼 ಸಿಂಧು, ಮೈಸೂರು

ಈ ತಾಣವು ನಮ್ಮ ಮನೆಯಲ್ಲಿ ಒಂದು ಪವಿತ್ರ ಸ್ಥಳದಂತೆಯೇ ಆಗಿದೆ.

🌺 ಕೃಷ್ಣ, ಮಂಗಳೂರು

ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಈ ತಾಣವು ಉತ್ತಮ ಮಾರ್ಗದರ್ಶಿಯಾಗಿದೆ. ಧನ್ಯವಾದಗಳು!

🌹 ಸುಗಂಧಿ, ಹುಬ್ಬಳ್ಳಿ

ನಾನು ಹುಡುಕುತ್ತಿದ್ದ ಅನೇಕ ಮಾಹಿತಿಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ಸುಂದರವಾಗಿ ಪಡೆದುಕೊಂಡೆ.

💠 ಲಲಿತಾ, ಬೆಳಗಾವಿ

ಈ ತಾಣವು ಪ್ರತಿದಿನ ನನ್ನ ಮನಸ್ಸಿನಲ್ಲಿ ಒಂದು ಒಳ್ಳೆಯ ಆಲೋಚನೆಯನ್ನು ಮೂಡಿಸುತ್ತದೆ.

🌿 ಅರುಣ್, ಶಿವಮೊಗ್ಗ

ಇಲ್ಲಿರುವ ವ್ರತ ವಿಧಾನಗಳು ಮತ್ತು ಪೂಜಾ ಮಾಹಿತಿಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ.

🌻 ಮೀನಾಕ್ಷಿ, ತುಮಕೂರು

ದೈನಂದಿನ ರಾಶಿಫಲ ಮತ್ತು ಆಧ್ಯಾತ್ಮಿಕ ಸುದ್ದಿಗಳು ನನ್ನ ದಿನವನ್ನು ಶುಭವಾಗಿ ಆರಂಭಿಸಲು ಸಹಾಯ ಮಾಡುತ್ತವೆ.

☸️ ಕಾರ್ತಿಕ್, ಮೈಸೂರು

ಶ್ಲೋಕಗಳ ಅರ್ಥಗಳನ್ನು ಇಷ್ಟು ಸರಳವಾಗಿ ನಾನು ಇದುವರೆಗೆ ಓದಿರಲಿಲ್ಲ!

🪔 ಗಾಯತ್ರಿ, ದಾವಣಗೆರೆ

ಮಾನಸಿಕ ಒತ್ತಡದಲ್ಲಿದ್ದ ನನಗೆ ಇಲ್ಲಿರುವ ಲೇಖನಗಳು ತುಂಬಾ ಸಾಂತ್ವನ ನೀಡಿದವು.

🪷 ಸುಂದರ್, ಮಡಿಕೇರಿ

ದೇವಾಲಯಗಳ ಸ್ಥಳ ಪುರಾಣಗಳ ಕುರಿತ ಮಾಹಿತಿಗಳು ತುಂಬಾ ಅದ್ಭುತವಾಗಿವೆ. ಕುಟುಂಬದೊಂದಿಗೆ ಓದುತ್ತೇವೆ.

🔔 ಪದ್ಮನಾಭ, ಉಡುಪಿ

ಪ್ರತಿಯೊಂದು ಹಬ್ಬದ ಹಿಂದಿರುವ ನಿಜವಾದ ಕಾರಣಗಳನ್ನು ಇಲ್ಲಿಂದ ತಿಳಿದುಕೊಂಡೆ.

🌾 ರೇವತಿ, ಮೈಸೂರು
```