Narayana Stotram in Kannada

Sri Mahavishnu Info
Narayana Stotram – Kannada Lyrics (Text)

ನಾರಾಯಣ ನಾರಾಯಣ ಜಯ ಗೋವಿಂದ ಹರೇ ||
ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ || 1 ||
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ || 2 ||

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ || 3 ||
ಪೀತಾಂಬರಪರಿಧಾನ ಸುರಕಳ್ಯಾಣನಿಧಾನ ನಾರಾಯಣ || 4 ||

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ || 5 ||
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ || 6 ||

ಮುರಳೀಗಾನವಿನೋದ ವೇದಸ್ತುತಭೂಪಾದ ನಾರಾಯಣ || 7 ||
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ || 8 ||

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ || 9 ||
ಜಲರುಹದಳನಿಭನೇತ್ರ ಜಗದಾರಂಭಕಸೂತ್ರ ನಾರಾಯಣ || 10 ||

ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ನಾರಾಯಣ || 11 ||
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ || 12 ||

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ || 13 ||
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ || 14 ||

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ || 15 ||
ಸರಯುತೀರವಿಹಾರ ಸಜ್ಜನ‌ಋಷಿಮಂದಾರ ನಾರಾಯಣ || 16 ||

ವಿಶ್ವಾಮಿತ್ರಮಖತ್ರ ವಿವಿಧವರಾನುಚರಿತ್ರ ನಾರಾಯಣ || 17 ||
ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ನಾರಾಯಣ || 18 ||

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ನಾರಾಯಣ || 19 ||
ದಶರಥವಾಗ್ಧೃತಿಭಾರ ದಂಡಕ ವನಸಂಚಾರ ನಾರಾಯಣ || 20 ||

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ || 21 ||
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ || 22 ||

ಮಾಂ ಮುರಳೀಕರ ಧೀವರ ಪಾಲಯ ಪಾಲಯ ಶ್ರೀಧರ ನಾರಾಯಣ || 23 ||
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ || 24 ||

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ || 25 ||
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ || 26 ||

ಸಂಭ್ರಮಸೀತಾಹಾರ ಸಾಕೇತಪುರವಿಹಾರ ನಾರಾಯಣ || 27 ||
ಅಚಲೋದ್ಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ || 28 ||

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ || 29 ||
ಭಾರತ ಯತವರಶಂಕರ ನಾಮಾಮೃತಮಖಿಲಾಂತರ ನಾರಾಯಣ || 30 ||
Tags
💜

ಭಕ್ತರ ಮನಮುಟ್ಟುವ ಅನುಭವಗಳು

```

ಈ ತಾಣವನ್ನು ಓದಿದ ನಂತರ ನನ್ನ ಮನಸ್ಸಿಗೆ ಶಾಂತಿ ಮತ್ತು ಭರವಸೆ ದೊರೆಯಿತು.

🌸 ರಮೇಶ್, ಬೆಂಗಳೂರು

ಇಲ್ಲಿರುವ ಆಧ್ಯಾತ್ಮಿಕ ವಿವರಣೆಗಳು ಸ್ಪಷ್ಟವಾಗಿಯೂ ಸರಳವಾಗಿಯೂ ಇವೆ.

🌼 ಸಿಂಧು, ಮೈಸೂರು

ಈ ತಾಣವು ನಮ್ಮ ಮನೆಯಲ್ಲಿ ಒಂದು ಪವಿತ್ರ ಸ್ಥಳದಂತೆಯೇ ಆಗಿದೆ.

🌺 ಕೃಷ್ಣ, ಮಂಗಳೂರು

ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಈ ತಾಣವು ಉತ್ತಮ ಮಾರ್ಗದರ್ಶಿಯಾಗಿದೆ. ಧನ್ಯವಾದಗಳು!

🌹 ಸುಗಂಧಿ, ಹುಬ್ಬಳ್ಳಿ

ನಾನು ಹುಡುಕುತ್ತಿದ್ದ ಅನೇಕ ಮಾಹಿತಿಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ಸುಂದರವಾಗಿ ಪಡೆದುಕೊಂಡೆ.

💠 ಲಲಿತಾ, ಬೆಳಗಾವಿ

ಈ ತಾಣವು ಪ್ರತಿದಿನ ನನ್ನ ಮನಸ್ಸಿನಲ್ಲಿ ಒಂದು ಒಳ್ಳೆಯ ಆಲೋಚನೆಯನ್ನು ಮೂಡಿಸುತ್ತದೆ.

🌿 ಅರುಣ್, ಶಿವಮೊಗ್ಗ

ಇಲ್ಲಿರುವ ವ್ರತ ವಿಧಾನಗಳು ಮತ್ತು ಪೂಜಾ ಮಾಹಿತಿಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ.

🌻 ಮೀನಾಕ್ಷಿ, ತುಮಕೂರು

ದೈನಂದಿನ ರಾಶಿಫಲ ಮತ್ತು ಆಧ್ಯಾತ್ಮಿಕ ಸುದ್ದಿಗಳು ನನ್ನ ದಿನವನ್ನು ಶುಭವಾಗಿ ಆರಂಭಿಸಲು ಸಹಾಯ ಮಾಡುತ್ತವೆ.

☸️ ಕಾರ್ತಿಕ್, ಮೈಸೂರು

ಶ್ಲೋಕಗಳ ಅರ್ಥಗಳನ್ನು ಇಷ್ಟು ಸರಳವಾಗಿ ನಾನು ಇದುವರೆಗೆ ಓದಿರಲಿಲ್ಲ!

🪔 ಗಾಯತ್ರಿ, ದಾವಣಗೆರೆ

ಮಾನಸಿಕ ಒತ್ತಡದಲ್ಲಿದ್ದ ನನಗೆ ಇಲ್ಲಿರುವ ಲೇಖನಗಳು ತುಂಬಾ ಸಾಂತ್ವನ ನೀಡಿದವು.

🪷 ಸುಂದರ್, ಮಡಿಕೇರಿ

ದೇವಾಲಯಗಳ ಸ್ಥಳ ಪುರಾಣಗಳ ಕುರಿತ ಮಾಹಿತಿಗಳು ತುಂಬಾ ಅದ್ಭುತವಾಗಿವೆ. ಕುಟುಂಬದೊಂದಿಗೆ ಓದುತ್ತೇವೆ.

🔔 ಪದ್ಮನಾಭ, ಉಡುಪಿ

ಪ್ರತಿಯೊಂದು ಹಬ್ಬದ ಹಿಂದಿರುವ ನಿಜವಾದ ಕಾರಣಗಳನ್ನು ಇಲ್ಲಿಂದ ತಿಳಿದುಕೊಂಡೆ.

🌾 ರೇವತಿ, ಮೈಸೂರು
```